ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ್ಯವಧಾನ

ಉಚ್ಚಾರಣೆ: vyavadhāna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a period of temporary cessation; a pause; interval.

  2. 2.
    noun

    anything that interrupts or an instance of interrupting or being interrupted.

  3. 3.
    noun

    the state, quality or fact of being patient; the will or ability to wait or endure without complaint.

  4. 4.
    noun

    the act or an instance of disappearing.

  5. 5.
    noun

    something that is put forward to conceal a true purpose or object; an ostensible reason; an excuse; a pretext.

  6. 6.
    noun

    cessation; termination.

  7. 7.
    noun

    a going out of sight; disappearance.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (rest) leisure, recess ű ರಜೆಯಿಂದ ಬಂದ ಮೇಲೆ ನಮಗೆ ಸ್ವಲ್ಪವೂ ವ್ಯವಧಾನವಿಲ್ಲ. We have no leisure after returning from vacation. 2 (stop) interruption 3 (endure) patience, endurance ű ತಂದೆಗೆ ನನ್ನ ಕಷ್ಟವನ್ನು ಕೇಳುವಷ್ಟೂ ವ್ಯವಧಾನವಿಲ್ಲ. My father has no patience even to hear my problems. 4 (view) covering, any thing which covers or conceals from sight ű ಚಾಮುಂಡಿಬೆಟ್ಟವನ್ನು

ಕಿಟ್ಟೆಲ್ ನಿಘಂಟು

  1. 1.

    = ವೈವದಾನ. the act of placing apart or between, intervening, intervention, interposition, separation, break, gap, temporary stoppage; anything which intervenes or screens; a screen, a partition, an intervening object; intervening space, interval, space; an obstruction; the state of being covered or concealed; covering, concealment; pretext (ಅಪಹಾರಣ Hlā.; ಶಿರೋಧಾನ, ಅಪವಾರಣ, ನೈವ Mr. 435); disappearance; leisure (My.). ನವಧಾನ್ಯ ಬೈಳದವನಿಗೈ ವ್ಯವಧಾನವಿಲ್ಲ (Prv.). see ಕಿರ್.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಿಡುವು.
    2. ಅಡೆತಡೆ.
    3. ತಾಳ್ಮೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada