ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ್ಯಾಲ

ಉಚ್ಚಾರಣೆ: vyāla

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a snake.

  2. 2.
    adjective

    mischievous; given to vice, evil; vicious; depraved; wicked.

  3. 3.
    adjective

    causing or tending to cause injury, damage or death.

  4. 4.
    noun

    any cruel, fierce, ferocious animal.

  5. 5.
    noun

    a man who habitually cheats, deceives others; a cheat.

  6. 6.
    noun

    a violent, vicious elephant.

  7. 7.
    noun

    a dog.

  8. 8.
    noun

    a man who wishes or causes evil or harm to another or others; a wicked fellow.

  9. 9.
    noun

    the plant Plumbago Ceylanica of Plumbaginaceae family.

ಕಿಟ್ಟೆಲ್ ನಿಘಂಟು

  1. 1.

    = ಬಿಯಳ, ಬ್ಯಾಲ, ವ್ಯಾಡ. a snake (ಉರಗ, ಸರ್ಪ Nn. 74; ಪನ್ನಗ Mr. 486). 2, a carnivorous animal, a beast of prey (ಕೌಳ್ಮಿಗ, ಕೌಲುವ ಮೃಗ 74; ಕೌಳ್ಮೃಗ 486). 3, wicked, villainous, bad; cruel, fierce, vicious; a villain, a cheat, a rogue (ದುರ್ಜನನು 74); a cruel man (ಅತೀವಹಿಂಸಕರ, ನಾನಾಹಿಂಸೈಗಳ ಮಾಡುವವನು 74); a terrible man (ಭಯಕಾರ 74; ಉರ್ವ ಭಯಕಾರ 486). 4, a vicious elephant (ಮದೇಭ, ಸೌಕ್ಕಿದಾನೈ 74; ಇಭ 486). 5, the Ceylon leadwort (ಚಿತ್ರಮೂಲ, etc. Mr. 128).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಾವು.
    2. ಕ್ರೂರಮೃಗ.
    3. ವಂಚಕ.
    4. ಸೊಕ್ಕಿದ ಆನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada