ವ್ಯೂಹ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a group of a large number of people.
-
2.
noun
a body of soldiers; a troop.
-
3.
noun
an orderly arrangement (of the parts or constituents of a whole).
-
4.
noun
any of several patterns of arranging the army in the battlefield; a military array.
-
5.
noun
a trick, scheme or plan for deceiving an enemy in war; a strategem.
-
6.
noun
(Viśiṣṭadvaita phil.) one of the five forms of the Supreme Being.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (mass) crowd, flock, host, mass ű ಜನವ್ಯೂಹದ ನಡುವೆ ಅವನನ್ನು ಎಲ್ಲಿ ಹುಡುಕುವುದು ? Where can I find him in the crowd of people? 2 (mil.) distribution of the army, military array
ಕಿಟ್ಟೆಲ್ ನಿಘಂಟು
-
1.
= ಬಿಂಹ, ಬಿಹ್ವ q. v. a mass, a multitude, a flock (ಓಘ, ಸಮೂಹ Nn. 108); an army (ಸೈನ್ಯ, ಸೇನೈ 108). 2, orderly arrangement, disposition, array; military array (ರಚನೈ 108; ಪಡಯೌಡ್ಡು Mr. 468; see ಒಡ್ಡು).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಗುಂಪು.
2. ಸೈನ್ಯ.
3. ರಚನೆ.
4. ಸೈನ್ಯವನ್ನು ಒಂದು ವಿಶಿಷ್ಟರಚನೆಯಲ್ಲಿ ನಿಲ್ಲಿಸುವ ಕ್ರಮ.
5. ತಂತ್ರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada