ವ್ಯುತ್ಪನ್ನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a word formed by affixing a suitable termination or terminations. to a verbal root.
-
2.
adjective
arisen; originated; derived.
-
3.
noun
a proficient or dexterous man.
-
4.
adjective
proficient; skilled.
-
5.
noun
a learned man; a scholar.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adj.
1 (origin) derived or produced (from some word, verbal root, etc.) ű ಹೆಗಡೆ ಎಂಬ ಹೆಸರು ಹಳಗನ್ನಡದ “ಪೆರ್ಗಡೆ” ಎಂಬ ಶಬ್ದದಿಂದ ವ್ಯುತ್ಪನ್ನವಾಗಿದೆ. The name “Hegade” comes from old Kannada “perkaḍe.” 2 (abl.) proficient (in some academic or technical field) ű ಅವನೊಬ್ಬ ಎಲೆಕ್ಟ್ರಾನಿಕ್ಸ್ ಸಾಮಾನನ್ನು ರಿಪೇರಿ ಮಾಡುವಲ್ಲಿ ವ್ಯುತ್ಪನ್ನ ವ್ಯಕ್ತಿ. He is an expert in repairing electronic goods.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪಂಡಿತ.
2. ವ್ಯಾಕರಣದಲ್ಲಿ ಪ್ರಕೃತಿ, ಪ್ರತ್ಯಯಗಳ ಜೋಡಣೆಯಿಂದ ಹುಟ್ಟಿದ ಶಬ್ದ. -
2.
1. ನಿಷ್ಪನ್ನವಾದ.
2. ಪ್ರಾವೀಣ್ಯದಿಂದ ಕೂಡಿದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada