ಶರಭ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a very fabulous mythological animal having eight legs, believed to overpower lions and elephants.
-
2.
noun
a young elephant.
-
3.
noun
a kind of mystical hymn.
-
4.
noun
Vīrabhadra, son of Śiva.
-
5.
noun
(pros.) a kind of alleteration in which two consonants joined together get repeated.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(myth) mythical eight-legged animal said to be stronger than a lion m. Vīrabʰadra, N. of a powerful hero created by Shiva from his matted hair
ಕಿಟ್ಟೆಲ್ ನಿಘಂಟು
-
1.
a fabulous animal with eight legs, represented as stronger than a lion (ಎಣ್ಟಡಿ Ct. II, 23; ಕೇಸರಿದ್ವಿಷ Mr. 160). 2, an avatāra of Śiva (Bp. 54, 42; 57, 25); V īrabhadra (ದಕ್ಷಾರಿ, ವೀರಭದ್ರ, etc. Mr. 15).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪುರಾಣಕಾವ್ಯಗಳಲ್ಲಿ ಉಲ್ಲೇಖಿತ ವಾಗಿರುವ, ಸಿಂಹಕ್ಕಿಂತಲೂ ಬಲಿಷ್ಠವೆಂದು ಭಾವಿಸಲಾಗಿರುವ, ಎಂಟು ಕಾಲುಗಳ ಒಂದು ಬಗೆಯ ಪ್ರಾಣಿ.
2. ಒಂದು ಬಗೆಯ ಕಾಡುಮೃಗ.
3. ಶಿವನ ಅವತಾರಗಳಲ್ಲಿ ಒಂದು.
4. ಆರು ಬಗೆಯ ಪ್ರಾಸಗಳಲ್ಲಿ ಒಂದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada