ಶಾನಭೋಗ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಶಾನುಭೋಗ.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
m.
(adm.) village clerk who keeps the accounts of cultivation, and records everything connected with it; and whose duties are remunerated by a grant of land or small shares from the crops of the village
ಕಿಟ್ಟೆಲ್ ನಿಘಂಟು
-
1.
= ಶಾನಭವ, ಶಾನಭಾಗ, ಶ್ಯಾನಭೋಗ, ಸಾನಬಾಗ, ಸಾನಬೋಗ, ಸೇನಬೋವ q. v. the clerk of a village or of some villages (My.; ಗಣಿತ, ಗಾವಲ G.). ಶಾನಭೋಗನ ಸಮ್ಬಳಸನ್ತೋ? ಎನ್ದು ಕೇಳ ಬೇಡ; ಹೈಣ್ಡತೀ ದೈಸೈಯವರು ಉಣ್ಡರೋ? ಎನ್ದು ಕೇಳ ಬೇಡ. -ಊರ ಮೇಲೈ ನೂರು ಬಿದ್ದರೈ ಶಾನಭೋಗನಿಗೈ ಕೆಟ್ಟದ್ದೇನು? (or ಶಣ್ಟಕ್ಕೇನು?). — ಕತ್ತೈ ಚಿತ್ರಗಾರನ ಮಿಣ್ಡ, ಹಣ ನೋಟಗಾರನ ಮಿಣ್ಡ, ಟವಣೈ ಶಾನಭೋಗನ ಮಿಣ್ಡ (Prvs.). see ನಾಡು-.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada