ಶಾವಿಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
pasta made of wheat flour in the form of long, thin strings, cooked by boiling or steaming and served with a sauce; spaghetti.
-
2.
noun
the tree Sterculia villosa of Sterculiaceae family.
-
3.
noun
a food made from the flour paste or dough pressed into thin strings thrugh a small mortar that has holes, and cooked.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(food) vermicelli, a kind of fine noodles of rice or wheat
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅಕ್ಕಿ, ರವೆ ಮೊದಲಾದುವುಗಳಿಂದ ಮಾಡುವ, ಪಾಯಸಕ್ಕೆ ಉಪಯೋಗಿಸುವ, ಎಳೆ ಎಳೆಯಾಗಿರುವ ಒಂದು ಪದಾರ್ಥ.
2. ಅಕ್ಕಿಹಿಟ್ಟನ್ನು ಬೇಯಿಸಿ ಒತ್ತಿ ಮಾಡುವ ಒಂದು ಬಗೆಯ ಭಕ್ಷ್ಯ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada