ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶೀಘ್ರ

ಉಚ್ಚಾರಣೆ: śighra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of acting, responding, reacting, moving quickly; quickness; swiftness.

  2. 2.
    adjective

    rapid; swift; quick.

  3. 3.
    noun

    a particular mode or method of shooting arrows.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    1 (speed) quickly, speedily, rapidly, swiftly 2 (time) earlier than expected, earlier than the schedule

ಕಿಟ್ಟೆಲ್ ನಿಘಂಟು

  1. 1.

    quick, speedy; ಶೀಘ್ರಂ, quickly, rapidly, swiftly. (ಭೋಂಕನೈ, etc. Śmd. 351; ಭೋಂಕನೈ, ಚಡುಪುಡನೈ, ಚೈಚ್ಚರ, etc. Kk. 50; ಚೈಚ್ಚರ, ಬೈಚ್ಚರ, ಬೇಗ, ಗಳಗಳನೈ, ಚೆಡುಪುಡನೆ, ಚೈಕ್ಕನೈ, etc. Śm. 61); swiftness (Bp. 44, 5).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಾಗ್ರತೆ.
    2. ಬಾಣ ಪ್ರಯೋಗದಲ್ಲಿ ಒಂದು ವಿಧ.

  2. 2.

    ವೇಗದಿಂದ ಕೂಡಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada