ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶೀಲ

ಉಚ್ಚಾರಣೆ: śila
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    good disposition or character; moral conduct; piety; virtue.

  2. 2.
    noun

    a good or beautiful form.

  3. 3.
    noun

    sexual abstinence; celibacy; chastity.

  4. 4.
    noun

    the strict and sincere following of or adherence to religious and pious practices and keeping from religious defilement.

  5. 5.
    noun

    (in comp.) a man of so and so nature.

  6. 6.
    noun

    ನೀರು ಹೆಚ್ಚಾಗಿ ಶೀಲ, ಕೂಳು ಹೆಚ್ಚಾಗಿ ಕುಲ nīru heccāgi śila, ku'ḷu heccāgi kula (prov.) discrimination comes not among people who are really poor, but among the rich.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (pers.) conduct, disposition, behaviour, character 2 (moral) good nature, virtuous character, right conduct

ಕಿಟ್ಟೆಲ್ ನಿಘಂಟು

  1. 1.

    = ಸೀಲ್. disposition, inclination, character, natural disposition; habit, usage. 2, practice, behaviour, conduct (ಆಚಾರ Nn. 129). 3, good disposition or character, good nature, good conduct, moral practice, virtue, prety. 4, form, shape, beauty. 5, at the end of compounds: possessed of naturally; propense, prone, disposed to. ಶೀಲವೋಳ್ಳೇದಾದರೂ ಗುಣ ಕೈಟ್ಟದು-ಸೂಳೈ ಮುಪ್ಪಾಗಿ ಶೀಲ ಹಿಡುಕೌಣ್ಡನ್ತೈ (Prvs.). see Śmd. 238.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಡತೆ.
    2. ಒಳ್ಳೆಯ ನಡತೆ.
    3. ಹೆಣ್ಣಿನ ಪಾವಿತ್ರ್ಯ,- ಪವಿತ್ರತೆ.
    4. ಚೆಲುವು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada