ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶೀಲವಂತ

ಉಚ್ಚಾರಣೆ: śilavanta

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man of good disposition or character; a virtuous man.

  2. 2.
    noun

    a subsect among Vīraśaivas.

  3. 3.
    noun

    ಶೀಲವಂತರ ಓಣಿಯಲ್ಲಿ ಕೋಳಿ ಮಾಯವಾಯಿತು śilavantara ōṇiyalli kōḷi māyavāyitu (prov.) all are good maids, but whence come the bad wives.

ಕಿಟ್ಟೆಲ್ ನಿಘಂಟು

  1. 1.

    a man possessed of good qualities, one of a good or amiable disposition, a well-conducted man (Bp. 1, 33; 47, 49). ಶೀಲವನ್ತರ ಓಣಿಯಲ್ಲಿ ಕೋರಿ ಮಾಯವಾಯ್ತು (Prv.). feminine ಶೀಲವನ್ತೆ. ಶೀಲವನ್ತೈ ತನ್ದ ಅಗ್ಗಿಣಿ ಜಂಗಮಗೈ ಶಿವಾರ್ಚನೈಗಾಯಾತು (Prv.). — ಶೀಲವನ್ತಗ್ಗಯ್ಯ-ಅಗ್ಗಯ್ಯ. N. (Bp. 58, 7).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಳ್ಳೆಯ ನಡತೆಯುಳ್ಳವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada