ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶ್ರಾದ್ಧ

ಉಚ್ಚಾರಣೆ: śrāddha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    faithful; loyal.

  2. 2.
    noun

    an annual ceremony in which oblations are given to a dead ancestor.

  3. 3.
    noun

    gen. any established or prescribed procedure for a religious or other rite.

  4. 4.
    adjective

    trusting; believing.

  5. 5.
    adjective

    relating to the annual ceremonies performed for a dead person.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (rit.) ritual on the day of the death anniversary of a person [Sk.] = ತಿಥಿ (titʰi) þcol.ß

ಕಿಟ್ಟೆಲ್ ನಿಘಂಟು

  1. 1.

    (fr. ಶ್ರದ್ದಾ). faithful, believing, 2, a funeral ceremony observed at various fixed periods, consisting of offerings of piṇḍās (balls of meal) with water and fire to the gods and manes, and of gifts and food to relations present and assisting Brāhmaṇas (ತಾಯಿ ತನ್ದೈಗಳ ಸಮ್ಬನ್ಧವಾದ ಕರ್ಮ G.; see Si. 244; B. 4, 215). ಶ್ರಾದ್ಧದೌಳಗೈ ಭಕ್ತಿಯಿನ್ದ ಮಾಡುವ ಬ್ರಾಹ್ಮಣರ ಸೇವೈ (ಪರ್ಯೇಷಣೈ G.). ಶ್ರಾದ್ಧದ ಊಟಕ್ಕೈ ಕರದು, ಶ್ರಮ ಪಡಿಸಿದ ಹಾಗೈ. -ಶ್ರಾದ್ಧ ಮಾಡಿ ವಡೈ ತಿನ್ನುವದಕ್ಕಿನ್ತ ಮದುವೈ ಮಾಡಿ ಒಬ್ಬಟ್ಟು ತಿನ್ನುವದು ಲೇಸು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನಂಬಿಕೆಯುಳ್ಳ.

  2. 2.

    (ಮೃತರಾದ ಪಿತೃಗಳ ಆತ್ಮ ತೃಪ್ತಿಗಾಗಿ) ಶ್ರದ್ಧಾಪೂರ್ವಕವಾಗಿ ಆಚರಿಸುವ ಕರ್ಮ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada