ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶ್ರಾಂತ

ಉಚ್ಚಾರಣೆ: śrānta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    fatigued; tired; weary.

  2. 2.
    noun

    that which is tired.

  3. 3.
    adjective

    quiet; calm; not perturbed.

  4. 4.
    noun

    a tired man.

  5. 5.
    adjective

    being in a state of rest; quiescent; resting.

  6. 6.
    noun

    a man free from disturbance, agitation, anger, etc.; a calm, peaceful man.

  7. 7.
    noun

    a man who has subdued his passions; a sage.

  8. 8.
    noun

    a hungry man.

  9. 9.
    noun

    (dance.) a languid glance which does not go too far, is moved up, then eyelids are let down, expressing tiredness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., mn.

    ⦅ f. ಶ್ರಾಂತಳು⦆1 (bio.) wearied, fatigued, tired, exhausted〈person, animal, etc.〉2 (bio.) calmed〈person, animal, etc.〉 3 (desire) 〈person〉who has subdued one’s desire

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದಣಿದುದು.
    2. ಬಳಲಿದವನು.
    3. ಉದ್ವೇಗವಿಲ್ಲದವನು.
    4. ಇಂದ್ರಿಯನಿಗ್ರಹವುಳ್ಳವನು.
    5. ಹಸಿದವನು.
    6. ನಾಟ್ಯಶಾಸ್ತ್ರದಲ್ಲಿ, ದಣಿವನ್ನು ತೋರುವ ಅಭಿನಯ.

  2. 2.

    1. ದಣಿವಾದ.
    2. ಶಾಂತವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada