ಷಿಕಾರಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act of a person or animal that hunts (either as a sport or for living).
-
2.
noun
a man who hunts; a hunter.
-
3.
noun
an animal hunted or killed for food by another animal or a person; a prey.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
mf.
(hunt)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಕಾಡಿನಲ್ಲಿ) ಮೃಗ ಪಕ್ಷಿಗಳನ್ನು ಬೆನ್ನಟ್ಟಿ ಹೋಗಿ ಹಿಡಿಯುವ ಅಥವಾ ಕೊಲ್ಲುವ ಕ್ರೀಡೆ.
2. ಬೇಟೆಗಾರ.
3. ಬೇಟೆಗೆ ಗುರಿಯಾಗುವ ಪ್ರಾಣಿ. -
2.
1. (ಕಾಡಿನಲ್ಲಿ) ಮೃಗ ಪಕ್ಷಿಗಳನ್ನು ಬೆನ್ನಟ್ಟಿ ಹೋಗಿ ಹಿಡಿಯುವ ಅಥವಾ ಕೊಲ್ಲುವ ಕ್ರೀಡೆ.
2. ಬೇಟೆಗಾರ.
3. ಬೇಟೆಗೆ ಗುರಿಯಾಗುವ ಪ್ರಾಣಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada