ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಷೋಡಶೋಪಚಾರ

ಉಚ್ಚಾರಣೆ: ṣōḍaśopacāra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (pl.) sixteen acts of homage.

  2. 2.
    noun

    (fig.) all kinds of service to a person, esp. to please him or her.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (rit.) sixteen ways of paying homage to an idol of god or guest, viz., āsana, svāgata, pādya, argʰya, ācamanīya, madʰuparka, ācamana, snāna, vasana, ābʰaraṇa, sugandʰi, sumanas, dʰūpa, dīpa, naivēdya and vandana

ಕಿಟ್ಟೆಲ್ ನಿಘಂಟು

  1. 1.

    sixteen ways of doing homage (to idols) or showing civility (to men, viz. āsana, svāgata, pādya, argha, ācamanīya, madhuparka, ācamana, snāna, vasana, ābharaṇa, sugandhi, sumanas, dhūpa, dīpa, naivēdya, vandana). (Bp. 45, 11; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದೇವತೆಗಳಿಗೂ ಪೂಜ್ಯರಿಗೂ ಮಾಡುವ ಆವಾಹನ, ಆಸನ, ಪಾದ್ಯ, ಅಘ್ರ್ಯ, ಸ್ನಾನೋದ್ವರ್ತನ, ವಸ್ತ್ರ, ಉಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ಆಚಮನ, ಫಲ, ತಾಂಬೂಲ ಮತ್ತು ನಮಸ್ಕಾರ ಎಂಬ ಹದಿನಾರು ಬಗೆಯ ಉಪಚಾರ,- ಸತ್ಕಾರ.

  2. 2.

    ದೇವತೆಗಳಿಗೂ ಪೂಜ್ಯರಿಗೂ ಮಾಡುವ ಆವಾಹನ, ಆಸನ, ಪಾದ್ಯ, ಅಘ್ರ್ಯ, ಸ್ನಾನೋದ್ವರ್ತನ, ವಸ್ತ್ರ, ಉಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ಆಚಮನ, ಫಲ, ತಾಂಬೂಲ ಮತ್ತು ನಮಸ್ಕಾರ ಎಂಬ ಹದಿನಾರು ಬಗೆಯ ಉಪಚಾರ,- ಸತ್ಕಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada