ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಕೇತ

ಉಚ್ಚಾರಣೆ: sankēta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a preconcerted sign or signal or gesture.

  2. 2.
    noun

    a mark; a symbol.

  3. 3.
    noun

    a man who or a thing which symbolises something.

  4. 4.
    noun

    an agreement, compact; contract.

  5. 5.
    noun

    a secret meeting of lovers.

  6. 6.
    noun

    a predetermined place for their meeting.

  7. 7.
    noun

    an opportunity; a right or opportune moment.

  8. 8.
    noun

    a rule ordinance or law by which something is regulated; a regulation.

  9. 9.
    noun

    a pattern or model, as of something to be imitated or avoided; an example.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (inf.) 1 sign, gesture 2 clue, hint, indication ű ಕಣ್ಣು ಕೆಂಪಾದರೆ ಮೈಯಲ್ಲಿ ಜ್ವರ ಇದೆ ಎಂಬ ಸಂಕೇತ. When eyes become red it is an indication that there is fever in the body. 3 mark, symbol

ಕಿಟ್ಟೆಲ್ ನಿಘಂಟು

  1. 1.

    any indicatory sign or gesture, intimation, hint, allusion, a sign, a signal, a token, a mark, symbol (ಸಮಯ Mr. 530); gesticulation; agreement, convention; engagement, appointment, assignation (with a lover).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೂಚನೆ.
    2. ಗುರುತು.
    3. ಸಮಯ.
    4. ಕಟ್ಟುಪಾಡು.
    5. ನಿದರ್ಶನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada