ಸಂದರ್ಭಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to create a literary or musical work.
-
2.
verb
(an opportunity, convenience) to be found.
-
3.
verb
to explain (something) according to a particular circumstance.
-
4.
verb
to refer to or speak about briefly or incidentally; to mention; to specify.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಸಾಹಿತ್ಯಕೃತಿ ಮುಂತಾದು ವನ್ನು) ರಚಿಸು.
2. ಸಮಯಕ್ಕೆ ಅನುಗುಣವಾಗಿ ಹೇಳು.
3. ಸೂಚಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada