ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂದರ್ಶನ

ಉಚ್ಚಾರಣೆ: sandarśana
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of looking at.

  2. 2.
    noun

    a steady look; a gaze.

  3. 3.
    noun

    to and visit a respectable, venerable person, with due humiliation.

  4. 4.
    noun

    to appear before (said of persons as king, religious chief, etc.).

  5. 5.
    noun

    a coming together of persons or things; a personal meeting.

  6. 6.
    noun

    a meeting of people face to face, as to evaluate or question a job applicant; an interview.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (view) looking at (a palace, temple, etc.), sight-seeing 2 (soc.) interview, visit, meeting ű ನಮಗೆ ಪ್ರಧಾನಿಯ ಸಂದರ್ಶನ ದೊರೆಯಲಿಲ್ಲ. We could not get an interview with the prime minister. = ಭೇಟಿ (bʰēṭi)

ಕಿಟ್ಟೆಲ್ ನಿಘಂಟು

  1. 1.

    the act of looking steadfastly, gazing, looking; viewing, beholding, seeing, sight, vision; seeing one another, meeting, appearance, presence; an interview, a visit (My.; ಭೈಟ್ಟಿ G.). 2, the act of causing to see, showing, etc. see Cpr. 5, 2 va.; Bp. 3, 69; 48, 7; J. 24, 70. — ಸನ್ದರ್ಶನ ಕೌಡು. to visit (by coming, My.). — ಸನ್ದರ್ಶನ ತೈಗೈದು ಕೌಳ್ಳು. to visit (by going to see another, My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೋಡುವಿಕೆ.
    2. ರಾಜ, ಗುರು ಹಿರಿಯರೇ ಮುಂತಾದವರಿಂದ ಅನುಗ್ರಹ ಪಡೆಯು ವುದಕ್ಕಾಗಿ ಮಾಡುವ ಭೇಟಿ.
    3. ದರ್ಶನ ಕೊಡುವುದು.
    4. ಪರಸ್ಪರ ಸಂಧಿಸುವುದು.
    5. ಹುದ್ದೆಗಳ ಭರ್ತಿ, (ಉನ್ನತ) ಶಿಕ್ಷಣ ಮುಂತಾದುವುಗಳ ಆಯ್ಕೆಗಾಗಿ ಅಭ್ಯರ್ಥಿ ಯನ್ನು ಅಧಿಕಾರಿಗಳು ಭೇಟಿ

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada