ಸಂಧಿಕಾರ್ಯ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act or process of entering into a formal agreement by a king, nation, etc. with another.
-
2.
noun
(gram.) the fact of two words joining euphonically.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಒಪ್ಪಂದ ಮಾಡಿ ಕೊಳ್ಳುವಿಕೆ.
2. (ವ್ಯಾಕರಣದಲ್ಲಿ) ಎರಡು ಪದಗಳು ಅಥವಾ ಪದಪ್ರತ್ಯಯಗಳು ಕೂಡುವಾಗ ಆಗುವ ಕ್ರಿಯೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada