ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಪ್ರದಾಯ

ಉಚ್ಚಾರಣೆ: sampradāya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a social convention carried on by tradition and enforced by social disapproval of any violation; a custom.

  2. 2.
    noun

    a long-established religious custom or practice that has the effect of an unwritten law; a tradition.

  3. 3.
    noun

    a kind, manner, way (in which something is to be done, observed or is being done, observed, etc.).

  4. 4.
    noun

    a traditional school of thought (as in philosophy, religion, etc.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (custom) tradition, convention, custom, usage ű ಎಡಗೈಯಲ್ಲಿ ಬಹುಮಾನ ಕೊಡುವುದು ತೆಗೆದುಕೊಳ್ಳುವುದು ಭಾರತದ ಸಂಪ್ರದಾಯ ಅಲ್ಲ. It is not the custom in India to give or receive prizes with left hand.

ಕಿಟ್ಟೆಲ್ ನಿಘಂಟು

  1. 1.

    giving, bestowing; tradition, established doctrine transmitted from one teacher to another, traditional belief or usage; a system of religious doctrines; custom, usage.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪೂರ್ವಿಕರಿಂದ ಪರಂಪರೆಯಾಗಿ ಬಂದಿರುವ ಆಚಾರ,- ವ್ಯವಹಾರ.
    2. ಪರಂಪರಾಗತವಾಗಿ ಬಂದಿರುವ ರೂಢಿ,- ಪದ್ಧತಿ.
    3. ಬಗೆ.
    4. ಗುರುಪರಂಪರೆಯಿಂದ ಬಂದ ಉಪದೇಶ,- ಬೋಧನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada