ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಬಂಧ

ಉಚ್ಚಾರಣೆ: sambandha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of joining together.

  2. 2.
    noun

    the fact of having dealings, intercourse, with; association.

  3. 3.
    noun

    the fact of being joined, united together; union.

  4. 4.
    noun

    a harmonic, agreeable, pleasant relation.

  5. 5.
    noun

    connection of persons by blood, marriage, etc.; kinship; relation.

  6. 6.
    noun

    the relation that exists between two friends; friendship.

  7. 7.
    noun

    a man as related to another by blood, marriage, etc.

  8. 8.
    noun

    a friend.

  9. 9.
    noun

    the quality of being fit, appropriate, suitable for something; eligibility.

  10. 10.
    noun

    (gram.) the sense of the possessive case.

  11. 11.
    noun

    a reason, motive or cause.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (soc.) contact, connection, link ű ನಾವು ಹೊಸ ಮಂತ್ರಿಗಳೊಡನೆ ಸಂಬಂಧ ಸ್ಥಾಪಿಸಬೇಕು. We must establish contact with the new minister. 2 (soc.) relation, association ű ನಿಮಗೂ ನನಗೂ ಇಂದಿನಿಂದ ಸಂಬಂಧ ಇಲ್ಲ. There is no relation between us from now on. 3 (kin) kinship, relationship ű ಆ ಕುಟುಂಬದ ಜೊತೆಗೆ ನಾವು ಸಂಬಂಧ ಮಾಡಿದೆವು. We made an alliance with that family. postp. (relat.) in connection with ű ಮಂಗಳವಾರ ಹಬ್ಬದ ಸಂಬಂಧ ಭಾರೀ ಬೇಡಿಕೆ ಬಂದಿದ್ದರಿಂದ … In connection with the festival on Tuesday, there is a large demand … (prajāvāṇi 98.08.31)

ಕಿಟ್ಟೆಲ್ ನಿಘಂಟು

  1. 1.

    = ಸಮನ್ಧ, ಸಮ್ಮನ್ಧ. binding together, joining together; union, association, connection; relationship, relation (Śmd. 6); a relation, a relative; binding, restraining, restraint. 2, the notion expressed by the genitive case (Śmd. 115. 161). 3, fitness, propriety. see ತಾಂಗು.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂಪರ್ಕ.
    2. ಜೋಡಣೆ.
    3. ಹೊಂದಿಕೆ.
    4. (ಮದುವೆ ಮುಂತಾದುವು ಗಳಿಂದ ಉಂಟಾಗುವ) ಬಾಂಧವ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada