ಸಂಬಂಧಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a person as related to another by marriage or blood; a kinsman or kinswoman; a relative.
-
2.
adjective
related; connected; associated; concerned.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
mf.
(kin) relative, kinsman ű ಈಗಿನ ಸಮಾಜದಲ್ಲಿ ಮದುವೆ ಮತ್ತು ಉತ್ತರಕ್ರಿಯೆಗಳ ಹೊರತು ಸಂಬಂಧಿಗಳು ಸೇರುವುದು ಕಡಿಮೆ ಆಗುತ್ತಾ ಇದೆ. The meeting of relatives is becoming rare in the modern society except for marriage and funeral.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನೆಂಟ.
2. ಹೆಣ್ಣನ್ನು ಕೊಟ್ಟು ಅಥವಾ ತಂದು ಸಂಬಂಧ ಬೆಳೆಸಿ ದವನು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada