ಸಂಬೋಧಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to direct one's spoken or written words to; to speak to.
-
2.
verb
to call another by the name or an attribute.
-
3.
verb
to advise; to preach.
-
4.
verb
to make clear, plain or understandable; to explain.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಉದ್ದೇಶಿಸಿ ನುಡಿ.
2. ಹೆಸರು ಹಿಡಿದು ಕರೆ,- ಕೂಗು.
3. ತಿಳಿವಳಿಕೆಯನ್ನು ಕೊಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada