ಸಂವಾದಿ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
being in agreement with; conforming to.
-
2.
noun
= ಸಂವಾದ - 4 & 5.
-
3.
adjective
similar; analogous.
-
4.
noun
a thing that is similar or analogous to.
-
5.
noun
(mus.) a musical note as related to another note in the same scale which is separated from the latter by four or five notes and can harmoniously blend with the latter.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(n.) (comp.) corresponding, analogous, resembling ű ಭಾರತದ ಮೂರು ಬಾಣಗಳ ಕಥೆಗೆ ಸಂವಾದಿಯಾದ ಕಥೆ ಜಪಾನಲ್ಲೂ ಇದೆ. There are analogous stories in Japan for Indian story of “three arrows”. [Sk.] *
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಹೋಲುವ.
-
2.
1. ಹೋಲುವಂಥದು.
2. ತಕ್ಕುದು.
3. ನಾಲ್ಕು ಬಗೆಯ ಸಂಗೀತದ ಸ್ವರಗಳಲ್ಲಿ ಒಂದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada