ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಗಣ

ಉಚ್ಚಾರಣೆ: sagaṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸಗಣಿ.

  2. 2.
    noun

    (pros.) a metrical foot consisting of two short syllablic instants followed by a long one (uu-); anapaestus.

ಕಿಟ್ಟೆಲ್ ನಿಘಂಟು

  1. 1.
    1.

    = ಜಗಲ, ಸಗಣಿ, ಸಗಣೈ, ಸೈಗಣ, ಸೈಗಣಿ. cow-dung, buffalo-dung (ಗೋಮಯ, ಕರೀಷ Hlā., Mr. 182; ಅಡೈ Śm. 91; Bp. 32, 27; 60, 4; M., T. ಚಾಣ, ಚಾಣಗ, ಚಾಣಿ; Mhr. ಶೇಣ; Sk. ಛಗಣ, dried cow-dung; cf. ಶಕೃತ್). [ಸಗಣಕ್ಕೈ ಸಾಸಿರ ಹುಳು ಹುಟ್ಟವೈ, ದೇವಾ? Bv. 156]. ಕರುವಿನ ಸಗಣಂ (ಎರಣ Śm. 33). ಆಕಳ ಸಗಣ (ಗೋವಿಷ್, ಗೋಮಯ); ಆ ಗೋಮಯಮ್ ಒಣಗಿದಡೈ ಕರೀಷ ಎನಿಸುಗು (Nr.). — ಸಗಣನೀರ್. water mixed with cow-dung used for purifying purposes. ಕತ್ತುರಿಯ ಸಗಣನೀರ್ ಬಿಡುಮುತ್ತಿನ ರಂಗವಲಿ Pb. 3, 2]. — ಸಗಣ ಪಿಣ್ಡ. a (dry) cake of cow-dung. ಸಗಣಪಿಣ್ಡದ ಪುಂಜ (ಬಾನ್ Śm. 100).

  2. 2.
    2.

    the metrical foot called ಸ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದನಕರುಗಳ ಮಲ.
    2. (ಛಂದಸ್ಸಿನ) ಅಕ್ಷರಗಣಗಳಲ್ಲಿ ಒಂದು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada