ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಗಣಿ

ಉಚ್ಚಾರಣೆ: sagaṇi
ಮೂಲ: Sk. chagaṇa- Pk. chagaṇa- T4952/Dr.? cf. T. cāṇam, cāṇi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    cattle excrement; dung; manure; ಸಗಣಿಹಾಕು sagaṇi hāku (a cow, ox, buffalo, etc.) to excrete the dung.

  2. 2.
    noun

    to bring dishonor to; to sully.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (excr.) cow dung, buffalo dung

ಕಿಟ್ಟೆಲ್ ನಿಘಂಟು

  1. 1.

    = ಸಗಣೈ 1, etc. (My.; ಶಕೃತ್, ಮಲ G.). ಸಗಣಿ ತಿನ್ನುವವ ತುಪ್ಪದ ರುಚಿ ಬಲ್ಲನೇ? - ಸಗಣಿ ತಿನ್ನುವವನಿಗೈ ಮೀಸೈ ಹಿಡಿಯುವವನೌಬ್ಬ. - ದನಾ ತಿಮ್ಬುವವನಿಗೈ ಸಗಣಿ ಆಣೈಯೇ? (Prvs.). ಸಗಣಿ ತೌಪ್ಪೈ ಮುನ್ತಾದದು (ಗೂನ, ಹನ್ನ Si. 380; see 315. 402; ಒಣಸಗಣಿ).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada