ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಜ್ಜನ

ಉಚ್ಚಾರಣೆ: sajjana
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    born to a high, dignified family; of noble birth.

  2. 2.
    noun

    a man of noble birth.

  3. 3.
    noun

    a man of noble conduct.

  4. 4.
    noun

    a woman as related to her husband; a wife.

  5. 5.
    noun

    good, noble conduct, deportment.

  6. 6.
    noun

    any article of clothing; a garment.

  7. 7.
    noun

    the act or process of preparing; preparation.

  8. 8.
    noun

    a protective metal covering for the body used by soldiers; an armour.

  9. 9.
    noun

    the act of protecting, guarding; protection.

  10. 10.
    noun

    a kind of leather waist-belt.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    (pers.) righteous person, respected person, gentleman

ಕಿಟ್ಟೆಲ್ ನಿಘಂಟು

  1. 1.
    1.

    clothing, dressing; preparing, making ready; putting on armour, arming. 2, a guard, a sentry, a picket (ಉಪರಕ್ಷಣ, ಪಾಳೈಯದ ಕಾಪು Nr.). 3, a kind of girth (ಉಪರಕ್ಷಣ, ಬಲ್ಲಾಳದಟ್ಟಿ Nr.).

  2. 2.
    2.

    well-born, of good family, respectable, reputable; virtuous, good. 2, a good man, a virtuous man (Śmd. 114). 3, = ಸೌಜನ್ಯ, goodness, generosity, kindness (see s. ಸಾಹಿತ್ಯ). [ಸಜ್ಜನವೈನ್ನಲ್ಲಿಲ್ಲಯ್ಯಾ ಎನ್ನಲ್ಲೇನನರಸುವೈ? Bv. 282]. ದುರ್ಜನನ ಸಹವಾಸದಿನ್ದ ಸಜ್ಜನ ಕೈಡುವನು. - ಸಜ್ಜನನಿಗೂ ಸಜ್ಜನನಿಗೂ ಮೂರು ದಾರಿ, ದುರ್ಜನನಿಗೂ ದುರ್ಜನನಿಗೂ ಒನ್ದೇ ದಾರಿ, ಸಜ್ಜನನಿಗೂ ದುರ್ಜನನಿಗೂ ಎರಡು ದಾರಿ (Prvs.). see Bp. 28, 37; 36, 2; 55, 32; 59, 51; Bh. 1, 8, 26; Sp. s. ಸಾಯ್.

  3. 3.
    3.

    wife. ಸೈನ್ಧವನ ಸಜ್ಜನo ದುಜ್ಜೋದನನ ತಂಗದುಶ್ಯಳೈ ಕೇಳ್ದು Pb. 11, 122 va.; Vr. 51, 17.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಳ್ಳೆಯ ವಂಶದಲ್ಲಿ ಹುಟ್ಟಿ ದವನು.
    2. ಹೆಂಡತಿ.
    3. ಒಳ್ಳೆಯ ನಡತೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada