ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಟ

ಉಚ್ಚಾರಣೆ: saṭa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the long hair growing from the top or sides of the neck of certain animals, as the horse or lion; the mane.

  2. 2.
    noun

    anything that is carried; a load; a burden.

  3. 3.
    noun

    long intertwined or matted hair.

ಕಿಟ್ಟೆಲ್ ನಿಘಂಟು

  1. 1.
    1.

    = (ಸೈಡವು 1). pride, arrogance. ಸಟವಿದ್ದವನಿಗೈ ಹಟವು ಯಾಕೈ? (Prv.); it is possible that this word is not Kannaḍa but Tbh. of ಶಠ see also ಇಚ್ಚಟ

  2. 2.
    2.

    = ಸಡ1. P. p. of ಸಟಿ 1. — ಸಟ ಕೌಳ್ಳು. to grow puffed up or proud. ತನ್ನ ಪ್ರಶಂಸೈ ಕೇಳಿ, ಕಾಗೈಯು ತಾನು ಯಾರು? ಎಮ್ಬ ಎಚ್ಚರ ಮರೈತು, ಸಟಕೌಣ್ಡು, ಕೌಂಕು ಮಾಡುತ್ತ, ತನ್ನ ಸ್ವರಕ್ಕೈ ಈ ನರಿಯು ಭ್ರಾನ್ತವಾಗಿದೈ. ಇದನ್ನು ಸನ್ತೋಷಗೌಳಿಸಬೇಕೈನ್ದು, ಗಾಯನಕ್ಕೈ ಆರಮ್ಭ ಮಾಡಿತು (B. 3, 12).

  3. 3.

    Tbh. of ಜಟಾ. matted hair. ತಿರುಪಿದ ಮೀಸೈ ಕೌಂಕಿದ ಸಟಂ ಕರಿದಪ್ಪ ಕದಮ್ಪು Pb. 12, 7.

  4. 4.

    = ಶಣ್ಟ. the hair about the privities. see Prv. s. ದೇವ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಯಾಲು.
    2. ಹೆಣೆದು ಕೊಂಡ ಕೂದಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada