ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸದರ

ಉಚ್ಚಾರಣೆ: sadara
ಮೂಲ: <?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or state of being indulgently lenient; lenience.

  2. 2.
    noun

    the quality of being easy; easefulness.

  3. 3.
    noun

    a looking down on or being treated so; contempt.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (soc.) intimacy, friendship, intimate friendship ű ಗರುಡನ ಮಂತ್ರ ಅರಿಯದವ ಹಾವಿನೊಡನೆ ಸದರ ಮಾಡಿದಂತೆ. As if one ignorant of Garuda’s spell had made friendship with a snake!

ಕಿಟ್ಟೆಲ್ ನಿಘಂಟು

  1. 1.
    1.

    = ಸದರ್. — ಸದರ ಅಮೀನ. = ಸದರ್ ಅಮೀನ್. (B. 5, 106). — ಸದರ ಅಮೀನಿ. relating to the ಸದರ ಅಮೀನ (B. 5, 87).

  2. 2.
    2.

    familiarity, intimacy, friendliness, affability (Bh. 1, 8, 6; My.); acquaintance, knowledge (Bh. 8, 24, 51); facility, easiness, an easy affair [ಮನದದ್ಭುತವಹ?ಕಾರವಳಿಯದನ್ನ ಕ್ಕ ಸದ್ಭಕ್ತಿ ಸದರವೈನ್ತೈಮ್ಬನು! Cv. 1172]; (Śśv. 4, 61; J. 16, 35; 25, 15; My.; cf. ಚತುರ?). (ಕಾರ್ಯ) ಹೇಳುವದು ಸದರ, ಮಾಡುವದು ಕಷ್ಟ (Prv.).

  3. 3.
    3.

    fearful, afraid, timorous.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಲಿಗೆ.
    2. ಸುಲಭ.
    3. ಅಸಡ್ಡೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada