ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸದರು

ಉಚ್ಚಾರಣೆ: sadaru

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the highest court of a state or nation.

  2. 2.
    noun

    = ಸದರ.

  3. 3.
    noun

    the chair of a king, ruler, minister or a very senior officer.

  4. 4.
    noun

    the formal meeting of a king with his councilors, ministers and prominent people of the state.

  5. 5.
    noun

    a leader or chief; the head.

  6. 6.
    noun

    the title of an article, communication, document, etc.

  7. 7.
    noun

    that which is official or authoritative.

ಕಿಟ್ಟೆಲ್ ನಿಘಂಟು

  1. 1.

    = ಸದರ್. a state-room; an assembly (vīramāhēśvaratantraṭīkā); an assembly before which dancers, players and singers exhibit (My.; T. ಚದರ್, ಚದುರ್). ಸದರು ಇಲ್ಲದಿದ್ದರೈ ಒದರುವದಕ್ಕೂ ತಿಳಿಯದೋ? (Prv.). cf. ಸದಸ್.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಧಿಕಾರ ನಡೆಸಲು ಕುಳಿತು ಕೊಳ್ಳುವ ಗದ್ದುಗೆ.
    2. ರಾಜ ಸಭೆ.
    3. ಮುಖ್ಯಸ್ಥ.
    4. ಅಧಿಕೃತವಾದುದು.
    5. ಸಲಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada