ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಪ್ತಸ್ವರ

ಉಚ್ಚಾರಣೆ: sapta svara
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (used in pl. with -ಗಳು) the seven notes of Indian music systems.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mus.) seven notes of the musical scale, i.e., sa, ri, ga, ma, pa, dʰa, ni.

ಕಿಟ್ಟೆಲ್ ನಿಘಂಟು

  1. 1.

    the seven notes of the musical scale or gamut: ṣaḍja, ṛiṣabha, gāndhāra, madhyama, pañcama, dhaivata, and niṣāda (ಷಡ್ಜಾದಿಸಪ್ತಸ್ವರ Nn. 84). they are designated by their initial letters or syllables, thus: sa, ri, ga, ma, pa, dha, ni. ಷಡ್ಜ ಋಷಭ ಗಾನ್ಧಾರ ಮಧ್ಯಮ ಪಂಚಮ ಧೈವತ ನಿಷಾದಮ್ ಓರನ್ತೈ ಸಪ್ತಸ್ವರಂಗಳ್ ಅಕ್ಕು; ಅವರಲ್ಲಿ ತೋರುವ ಅಕ್ಷರದ ಆದಿಸಂಜ್ಞೈ ಸರಿಗಮ ಪಧನಿ; ನವಿಲು ವೃಷಮ್ ಅಜ ಸಿಂಹ ಪಿಕ ತುರಗ ಕರಿ ಎನಿಪ್ಪವರ ನಾದಂ (Mr. 76; see Bp. 1, 48; 10, 32; 19, 10; J. 21, 58).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ಸಂಗೀತದಲ್ಲಿ) ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದಗಳೆಂಬ ಏಳು ಸ್ವರಗಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada