ಸಪ್ತಾಂಗ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(used in pl. with -ಗಳು) the seven limbs of the state - the ruler, minister, friend, treasury, military, state or nation and fort.
ಕಿಟ್ಟೆಲ್ ನಿಘಂಟು
-
1.
consisting of seven members or parts or constituent elements (as a kingdom, ಪ್ರಕೃತಿ Nn. 111; see ಪ್ರಕೃತಿ No. 7 & ಸಪ್ತತ್ವ); the seven constituent elements. see Cpr. 10, 125 va. (Bh. 1, 8, 19). ತನ್ನ ಮೈಯ್ಯೌಳು ಬಲನ್ ಎನಿಪ್ಪ ಅರಸು, ವಿಶ್ವಾಸದಿಂ ನಿಜಮ್ ಎನಿಪ್ಪ ಪೈರ್ಗಡೈ, ನೈಗಳ್ತೈಯ ಸಮ್ಭ್ರಮೋನ್ನತದ ಜನಪದಂ, ಜಲಶಿಲಾಧಾರಮ್ ಅಹ ಸರ್ವಸಂಗ್ರಹದ ದುರ್ಗಂ, ತನ್ನ ಹೇಮಾದಿಭಣ್ಡಾರಂ, ಮಹಾವೀರಸೈನ್ಯಂ, ನಿಜಪ್ರಿಯಂ ಕೂಡೈ ಸಪ್ತಾಂಗ ಸಮ್ಪನ್ನಮ್ ಎನಿಸುವ ರಾಜ್ಯಮ್ ಅಕ್ಕುಮ್, ಇನಿತಿಲ್ಲದಿಹ ರಾಜ ದುರ್ಬಲನ್ ಎನಿಕ್ಕುಂ (Mr. 271).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸ್ವಾಮಿ, ಅಮಾತ್ಯ, ಜನಪದ, ದುರ್ಗ, ಕೋಶ, ಸೈನ್ಯ ಮತ್ತು ಮಿತ್ರ ಎಂಬ ರಾಜ್ಯಾಡಳಿತದ ಏಳು ಅಂಗಗಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada