ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಬ್ಬವ

ಉಚ್ಚಾರಣೆ: sabbava

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a gathering of a number persons at a place (as for discussion); an assembly.

  2. 2.
    noun

    a mocking (usu. for purpose of fun); mimicry.

ಕಿಟ್ಟೆಲ್ ನಿಘಂಟು

  1. 1.

    (fr. ಸಭ್ಯ?). (an assembly, a gathering): mirth, jest, fun, joking, ridicule (ಅಲ್ಲಣಿಗೈ, ಮೇಳ Śmd. II; ಅಲ್ಲಣಿ, ಮೇಳ Kk. 78; ಅಲ್ಲಳಿ, ಮೇಳ Śm. 53; ಮೇಳ Ct. I, 26; ಹಾಸ್ಯ Ct. II, 104; Te. ಸಬ್ಬಣ್ಟು, a jumble, omnium gatherum). [ತಮ್ಮೌಡನಾಡಿಗಳಪ್ಪ ಮೇಳದ ಸಬ್ಬವದ ನಗೈಯ ತೈಗಳಿನವರಂ Pb. 2, 95 va.; Ap. 2, 71. — ಸಬ್ಬವದಾಕೈ. -ಆಕೈ. a female companion. ತನ್ನ ಬೇಸರಂ ತನ್ನ ಸಬ್ಬವದಾಕೈಗಿನ್ತೈನ್ದಳ್ Pb. 4, 99 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೂಟ.
    2. ಹಾಸ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada