ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಮ್ಬಳ

ಕಿಟ್ಟೆಲ್ ನಿಘಂಟು

  1. 1.

    = ಸಮ್ಬಲ, etc. pay, salary (monthly or yearly, C.; ಶಮ್ಬಲ Hlā.; ಪಾಥೇಯ Mr. 234). [ಬಾಷ್ಪಜಳಮಂ ಕಳೈದಳ್ಕರ ನೀಯೈ ಸಮ್ಬಳಂಗೌಳ್ವವೌಲಾ ತಳೋದರಿಯ ಚಿತ್ತಮನಿಳ್ಕುಳಿಗೌಣ್ಡನರ್ಜುನಂ Pb. 7, 68]. ಸಮ್ಬಳಕ್ಕಾದರೈ ಮುನ್ದೈ, ಚಾಕ್ರಿಗಾದರೈ ಹಿನ್ದೈ. -ನೋಡದ ಕೈಲಸಕ್ಕೈ ಆಡದ ಸಮ್ಬಳ. - ಶಾನಭೋಗನ ಸಮ್ಬಳ ಸನ್ತೋ ? ಎನ್ದು, ಕೇಳ ಬೇಡ; ಹೈಣ್ಡತಿಯ ದೈಸೈಯವರು ಉಣ್ಡರೋ ಎನ್ದು, ಕೇಳಬೇಡ (Prvs.). see B. 5, 80 seq. — ಸಮ್ಬಳಕೈ ಇಡು. to take (any body) into one's employ on a monthly or yearly pay (B. 5, 295). ಸ್ತ್ರೀಯರನ್ನು ಸಮ್ಬಳಕ್ಕೈ ಮನೈಯೌಳಗೈ ಇಟ್ಟು ಕೌಳ್ಳುತ್ತಾರೈ (5, 275). — ಸಮ್ಬಳಕ್ಕೈ ನಿಲ್ಲು. to remain, i. e. to serve, for a salary (B. 5, 275). — ಸಮ್ಬಳ ತಕ್ಕೌಳ್ಳು. to receive pay. ಸಮ್ಬಳ ತಕ್ಕೌಣ್ಡು ಕೈಲಸ ಮಾಡುವವ (ಕರ್ಮಕರ G.). — ಸಮ್ಬಳ ತಿನ್ನು. to enjoy the benefit of a salary, to receive pay (G. 392). — ಸಮ್ಬಳದವ. -ಅವ. a man who receives a monthly or yearly pay (G. 484). — ಸಮ್ಬಳ ಮುಟ್ಟು. salary to be paid (B. 5, 270).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada