ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಮ್ಮುಖ

ಉಚ್ಚಾರಣೆ: smmukha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the region, place that is immediately in front.

  2. 2.
    noun

    a direct meeting; a meeting face to face.

  3. 3.
    noun

    the presence (of a person or of an idol of a deity, etc.).

  4. 4.
    noun

    (dance.) one of the postures of the hand in which the palm is turned towards oneself.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (loc.) being in front, presence postp. (loc.) in (someone’s) presence, in front of ű ನನ್ನ ಸಮ್ಮುಖ ಅವನು ತನ್ನ ಹೆಂಡತಿಯನ್ನು ಹೊಡೆದ. He beat his wife in my presence.

ಕಿಟ್ಟೆಲ್ ನಿಘಂಟು

  1. 1.

    facing, fronting, being in front of, being face to face, opposite; confronting, meeting, encountering; looking towards, directed towards; the state of being in front, etc., presence. ಸಮ್ಮುಖಂ, before the face, in front of, in the presence of. (Bp. 5, 52; 29, 10; J. 5, 11; 14, 16). — ಸಮ್ಮುಖಂಗೈಯ್-o-. to stand face to face, to front (Rśv. 6, 11 va.; Śśv. 1, 79 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎದುರುಗಡೆ.
    2. ಎದುರು.
    3. ದೇವರು ಮತ್ತು ರಾಜ, ರಾಣಿ, ಗುರುಹಿರಿಯರು ಮುಂತಾದವರ ಸನ್ನಿಧಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada