ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಯ

ಉಚ್ಚಾರಣೆ: saya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    competent; capable; fit.

  2. 2.
    noun

    the state of being under another's domination or the state of having another under one's domination; subjection; subordination.

  3. 3.
    noun

    good fortune; prosperity; welfare.

  4. 4.
    noun

    happiness; bliss; felicity.

  5. 5.
    noun

    the state of being one with another; absorption.

  6. 6.
    noun

    that which is eternal.

  7. 7.
    noun

    something that belongs to oneself; belongings; possessions.

  8. 8.
    noun

    the quality or state of being true; truth; genuineness; honesty.

  9. 9.
    noun

    trust; confidence.

ಕಿಟ್ಟೆಲ್ ನಿಘಂಟು

  1. 1.

    a yoke (ಯುಗ, ನೌಗ Mr. 286). 2, a skeleton.

  2. 2.

    = ಸಯಂ. Tbh. of ಸ್ವಯ self, of one's own accord ಸತ್ಯಸಮ್ಬನ್ಧ ಸಯವಾದ ಭೃತ್ಯಾಚಾರವೈನಗಿಲ್ಲವಯ್ಯಾ Bv. 288; Cv. 1024.

  3. 3.

    Tbh. of ಸ್ವಯಂ. ಸಯಮ್ ಸಕ್ಕು ದೀಪ್ತಿ ವಿದ್ಯುತ್ತುಗಳೌಳಂ ಮಿಂಚು (Śm. 85).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಶ.
    2. ಯೋಗ್ಯ.
    3. ಐಕ್ಯ.
    4. ಸ್ಥಿರವಾದುದು.
    5. ತನಗೆ ಸೇರಿದುದು.
    6. ನಿಜವಾದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada