ಸಯ್ರಣೈ
ಕಿಟ್ಟೆಲ್ ನಿಘಂಟು
-
1.
/sayraṇe. = ಸೈರಣೈ. (Tbh. of ಸಹನ). patience, endurance, forbearance, -bearing, enduring (ಮರ್ಷ, ಕ್ಷಮೈ, ತಿತಿಕ್ಷೈ, ಕ್ಷಾನ್ತಿ, ಸಹಿಷ್ಣುತೈ Hlā.; ತಿತಿಕ್ಷೈ, ಕ್ಷಮೈ, etc. Mr. 431; ಸಾಮ 267; ಕ್ಷಾನ್ತಿ, ತಿತಿಕ್ಷೈ Si. 68; Bp. 38, 12; 42, 20; My.; B. 4, 155). ಸ್ವಭಾವದಿನ್ದ ಸಯ್ರಣೈಯುಳ್ಳವನು (ಸಹಿಷ್ಣು, ಸಹನ, etc. Si. 361). ಮುನಿಸಿದು ನಿನತ್ತು, ಸಯ್ರಣೈಯನತ್ತು, ಕೈಳದಿಗೈತನತ್ತು ಸನ್ದಿಸುವೈಸಕಂ (Śmd. 179). ಸಯ್ರಣೈಯೈಮ್ಬುದು ಮೈಯ್ಸಿರಿ; ಸಯ್ರಣೈಯೈ ದಾನಧರ್ಮ ಜಪವುಂ ತಪವುಂ; ಸಯ್ರಣೈ ಪುಣ್ಯದ ಮೂಲಂ; ಸಯ್ರಣೈ ಸರ್ವರಿಗೈ ಹಿತವು; ವಾಣಿಯ ಮುಕುರಾ (Subhāṣita Kandapadya). ಸ್ಮರಣೈ ತಪ್ಪಿದರೂ ಸಯ್ರಣೈ ಇರಬೇಕು (Prv.). — ಸಯ್ರಣೈಗುನ್ದು. -ಕುನ್ದು. to lose (one's) patience (Rām. 3, 8, 68).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada