ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಯ್ರಿಸು

ಕಿಟ್ಟೆಲ್ ನಿಘಂಟು

  1. 1.

    ಸೈರಿಸು.(= ಸಹಿಸು). to bear, to bear patiently, to suffer, to endure; to be patient; to bear with, to put up with, to pass unavenged; to be strong or able to bear up against (ಸಹನ Śmd. Dh., o. r. ಕ್ಷಮತ್ವ; Cpr. 5, 12; 8, 57 va.; 8, 65. 102; Bp. 8, 56; 13, 23; 18, 36; 22, 34. 63; 23, 40; 27, 60; 32, 62; 34, 13; 37, 42; 40, 42; 49, 23. 45; 57, 14; 60, 3. 16; 61, 56; Śśv. 4, 87; J. 2, 15. 38; 4, 28; 21, 31. 32. 41). ತಪದ ಬಾಧೈಯಂ ಸಯ್ರಿಸುವಾತಂ (ದಾನ್ತ Hlā.). ಹೈರರ ಮೇಲನ್ನು ಸಯ್ರಿಸಲಾರದೇ ಕಳವಳಗೌಳ್ಳುವದು (ಅಕ್ಷಾನ್ತಿ, etc. Si. 68); ಸಯ್ರಿಸಿಕೌಳ್ಳಲ್ ಪಟ್ಟಬೌಯಿಲು ಹೌಡತ ಮುನ್ತಾದವುಗಳು (ಸೋಢ, ಕ್ಷಾನ್ತ 380). ಸಯ್ರಿಸು, ಹೃದಯಮೈ! ಸಯ್ರಿಸು! (Śmd. 155). ಅವಧಿ ಬರ್ಪಿನೈಗಂ ಸಯ್ರಿಸಿದಂ (295). ಬಳಿಕೈ ಇಲ್ಲದಲ್ಲಿ ಬಾರಬಹುದು, ಚಳಿಕಾಟ ಸಯ್ರಿಸಕೂಡದು (Prv.). see ಅಪರಾಧ-, ತಪ್ಪು- [Tu. ಸಯಿರ್].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada