ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರತಿ

ಉಚ್ಚಾರಣೆ: sarati
ಮೂಲ: <?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸರದಿ4.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (time) 1 time, word used for counting the number of occasions ű ನಾನು ಮೂರು ಸರತಿ ಫೋನು ಮಾಡಿದೆ. I phoned three times. 2 turn, rotation ű ಮೂವತ್ತು ನಿಮಿಷ ನಿಂತರೂ ನನ್ನ ಸರತಿ ಬರಲಿಲ್ಲ. I did not get my turn although I waited thirty minutes.

ಕಿಟ್ಟೆಲ್ ನಿಘಂಟು

  1. 1.

    = ಸರದಿ 1, ಸರ್ತಿ, ಸರ್ದಿ. (Tbh. of ಸರತ್; or could it be = a ಸಲ್ತಿ fr. ಸಲ್ 1? cf. ಸಲ?). a course: a time; a turn, rotation Dp. 101, 2. (My.; B. 3, 57. 86). ಆಡುಗಳು ಸರತಿಗೈ ಎರಡು ಮೂರು ಮರಿಗಳನ್ನು ಈಯುತ್ತವೈ (B. 3, 11). ಗಣ್ಡುಹುಡುಗರ ಸಾಲೈಗಳು...ವರುಷದೌಳಗೈ ಎರ್ಡು ಸರತಿ ಕಟ್ಟಾಗುತ್ತವೈ (5, 276). — ಸರತಿಯ ಮೇಲೈ. by turns (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಾಳಿ.
    2. ಸಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada