ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಲ್

ಉಚ್ಚಾರಣೆ: saral

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸರಲು2.

  2. 2.
    noun

    = ಸರಲು1.

ಕಿಟ್ಟೆಲ್ ನಿಘಂಟು

  1. 1.

    = ಸರಳ್, ಸರಳು. (Śmd. 41). an arrow (ಕಣೈ, ಕೋಲ್, ಪುಣುಮ್ಬು, ಅಮ್ಬು Śm. 43; Cpr. 1, 127; 6, 13. 34. 36; Te. ಸರಡು Sk. ಶರ). [ಆ ಬಿಲ್ಲನೇರಿಸಿ ಆ ಸರಲ್ಗಳಿನ್ದಾತನ ಮನೈಯ ಮುನ್ದೈ ನಭದೌಳ್ ನಲಿನಲಿದಾಡುವ ಜನ್ತ್ರದ ಮೀನನೈಚ್ಚನುಮಾಕೈಗೈ ಗಣ್ಡನಕ್ಕುಂ Pb. 3, 32 va.].

  2. 2.

    = ಸರಲು. a kind of ornamental chain for the wrist. see ಮುಂಗೈಯ್ಸರಲ್.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಣೆ.
    2. ಮುಂಗೈಯಲ್ಲಿ ಧರಿಸುವ ಸರಪಳಿಯ ಆಕಾರದ ಒಂದು ಆಭರಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada