ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಳು

ಉಚ್ಚಾರಣೆ: saraḷu
ಮೂಲ: Ka.? cf. Tu. saral, saraḷ Te. saruḍu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a slender, straight, pointed missile to be shot from a bow; an arrow.

  2. 2.
    noun

    land that is below the level of the surrounding land; low land.

  3. 3.
    noun

    a small stream (as the flowing down from a hill).

  4. 4.
    noun

    a length of metal rod of relatively smaller diameter of thickness; a length of wood piece as the one used in making a furniture, window, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) 1 iron (also of other metals) rod = ಸಲಾಕೆ (salāke) 2 (weapon) arrow = ಬಾಣ, ಅಂಬು (bāṇa, aṃbu)

ಕಿಟ್ಟೆಲ್ ನಿಘಂಟು

  1. 1.

    = ಸರಲ್, etc. an arrow (Bp. 34, 24; Bh. 3, 13, 22). ಕಬ್ಬುನದ ವಿಕಾರವು ಕುಶಿ ಎನಿಸಿಗು, ಸರಳು ಮೌದಲಾದುದು (Nr.). 2, an iron rod, a bar. [Tu.]. ಸರಳು ಹೋದಾ ಕ್ಷಣದುರುಳತನ ಬಿಟ್ಟಾನೇ? (Prv.). see ಹಿಡಿ-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಣೆ.
    2. ಕಬ್ಬಿಣ ಮೊದಲಾದ ಲೋಹದ ಕಂಬಿ.
    3. ಉದ್ದನೆಯ ಪಟ್ಟಿ.
    4. ನೀರಿನ ಸಣ್ಣ ಸೀಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada