ಸರಳೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(mus.) a rhythmic structure of musical notes arranged in very simple ascending and descending orders, (as diff. from janṭi and dāṭu) used in the initial stages of learning Karnāṭaka classical music.
-
2.
noun
a simple, straightforward, naive woman.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಋಜುಸ್ವಭಾವದವಳು.
2. ಸಂಗೀತಾಭ್ಯಾಸ ಪ್ರಾರಂಭದಲ್ಲಿ ಕಲಿ ಯುವ ಸುಲಭಗ್ರಾಹ್ಯವಾದ ಸಪ್ತಸ್ವರಗಳ ಒಂದು ಗೀತಪ್ರಕಾರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada