ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಾಯ

ಉಚ್ಚಾರಣೆ: sarāya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸರಾಯಿ.

ಕಿಟ್ಟೆಲ್ ನಿಘಂಟು

  1. 1.

    = ಸರಾಯಿ, ಸರೈ, (ಸಾರಾಯ 1, ಸಾರಾಯಿ). spirituous liquor: liquor distilled from the juice of trees of the palm tribe (ಇರೈ, ಮದಿರೈ G.; B. 5, 54; Mhr. ಸರಾ). ಸರಾಯ ಕುಡಿಯುವದಕ್ಕೈ ಕೂಡಿದ ಮನ್ದಿ (ಆಪಾನ). ಕಬ್ಬಿನ ಹಾಲಿನಿನ್ದ ಆಗುವ ಸರಾಯ (ಆಸವ); ಸರಾಯದ ಅಂಗಡಿ (ಪಾನ, ಮದಸ್ಥಾನ, ಶುಣ್ಡಾಪಾನ, ಶುಣ್ಡೈ); ಸರಾಯ ಮಾರುವವ (ಮಣ್ಡಹಾರಕ G). — ಸರಾಬಟ್ಟಿ. a spirit-still (G. 104. 365).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada