ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಾಸರಿ

ಉಚ್ಚಾರಣೆ: sarāsari
ಮೂಲ: Pe. sarāsarī

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the numerical result obtained by dividing the sum of two or more quantities by the number of such quantities; an arithmetic mean or average.

  2. 2.
    noun

    an approximation of this.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (stat.) 1 average ű ಅವನ ಸರಾಸರಿ ಗಳಿಕೆ his average income 2 approximate ű ಅವನ ಸರಾಸರಿ ವಯಸ್ಸು ಎಷ್ಟು. What is his approximate age? adv. (stat.) 1 in average ű ಅವರ ಗಳಿಕೆ ಸರಾಸರಿ ಎಷ್ಟು ? How much is his income in average? 2 approximately ű ಭೂಮಿಯಿಂದ ಚಂದ್ರ ಸರಾಸರಿ ಎಷ್ಟು ದೂರವಿದೆ. What is the approximate distance of the moon from the earth. n. (stat.) average ű ಭಾರತೀಯ ಗಂಡಸರ ಆಯುಷ್ಯದ ಸರಾಸರಿ ಅರುವತ್ತನ್ನು ಮೀರಿದೆ. The average life span of Indian males has exceeded sixty years.

ಕಿಟ್ಟೆಲ್ ನಿಘಂಟು

  1. 1.

    in a cursory manner; anyhow; conjecturally, upon a loose estimate; in the average; average (My.; Br.; Tu.; T. ಚರಾಜರಿ; Mhr.; H.; M. ಶರಾಶರಿ). ಬೇಳೈತೂಕದ ಗುಲಗಂಜಿ 250ಕ್ಕೈ ಸರಾಸರಿ 1 ರೂಪಾಯಿ ತೂಕವಾಯಿತು (Si. 328).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಂದಾಜು.
    2. ತಲಾ ಇಷ್ಟು ಎಂಬ ಲೆಕ್ಕ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada