ಸರಿಗಾಣ್
ಅಲರ್ ನಿಘಂಟು (ವಿ. ಕೃಷ್ಣ)
-
1.
verb
= ಸರಿಕಾಣು.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಮವೆಂದು ಭಾವಿಸು.
2. ಸದೃಶ ವಾದುದನ್ನು ಕಾಣು.
3. (ದೃಷ್ಟಿ) ಸರಿಯಾಗಿರು.
4. ಯೋಗ್ಯವೆಂದು ತೋರು.
5. ಒರೆಹಚ್ಚಿ ನೋಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada