ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಲಿಕೆ

ಉಚ್ಚಾರಣೆ: salike
ಮೂಲ: Ka. D2781

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or an instance of paying money or submitting an article, etc.

  2. 2.
    noun

    a tool having a broad iron blade fixed to a handle used for for digging, pulling the earth, etc.

  3. 3.
    noun

    a written acknowledgment that something, as goods, money, etc., has been received; a receipt.

  4. 4.
    noun

    the act of offering something submissively.

  5. 5.
    noun

    anything that is endowed; endowment.

  6. 6.
    noun

    an accomplishing or being accomplished.

  7. 7.
    noun

    the passing of something, as money or news, from person to person or from place to place; dissemination; circulation; currency.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (money) delivering over, paying, payment ű ಬಿಮೆಗೆ ಈ ತಿಂಗಳ ಒಳಗಾಗಿ ಒಂದು ಸಾವಿರ ರೂಪಾಯಿ ಸಲಿಕೆ ಆಗಬೇಕು. I have to pay 1000 Rupees within this month to the insurance. [Ka. D2781] = ಪಾವತಿ (pāvati) þcom.ß

  2. 2.
    n.

    (tool) a kind of narrow and pointed hoe used for digging the ground

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂದಾಯ.
    2. ಕೊಡುಗೆ.
    3. ಮಣ್ಣು ಎತ್ತಲು ಬಳಸುವ ಅಗಲವಾದ ಹಲ್ಲೆಯುಳ್ಳ ಒಂದು ಬಗೆಯ ಗುದ್ದಲಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada