ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಲಿಗೆ

ಉಚ್ಚಾರಣೆ: salige
ಮೂಲ: Ka. D2781

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸಲಗೆ1.

  2. 2.
    noun

    = ಸಲಾಕಿ.

  3. 3.
    noun

    the quality or state of being indulgently lenient; lenience; permissiveness.

  4. 4.
    noun

    a friendly relation or intimacy; friendship.

  5. 5.
    noun

    favourable or cordial appreciation.

  6. 6.
    noun

    the way a person behaves or acts; conduct; manners; behaviour.

  7. 7.
    noun

    bold courage shameles boldness caused by permissiveness.

  8. 8.
    noun

    favourable or proper estimation of a person's merit, status, etc.

  9. 9.
    noun

    that which is desired for; a wish; a desire.

  10. 10.
    noun

    the act, an instance or fact of moving; movement.

  11. 11.
    noun

    ಸಲಿಗೆಕೊಡು salige koḍu to allow freedom beyond required level; to be tolerant of another's behaviour or practices disapproved by others.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (soc.) 1 intimacy, familiarity 2 excessive familiarity, improper familiarity ű ಕೂಲಿಯವರ ಜೊತೆ ಸಲಿಗೆ ತೊಂದರೆ ಉಂಟುಮಾಡಬಹುದು. Excessive familiarity with labourers may cause troubles. 3 indulgence, lenience ű ಸಲಿಗೆ ಕೊಟ್ಟರೆ ಮಕ್ಕಳು ಓದುವುದಿಲ್ಲ. If you give lenience to children they do not study.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅತಿಪರಿಚಯ.
    2. ಪ್ರೀತಿ.
    3. ಧಾರ್ಷ್ಟ್ಯ.
    4. ಯೋಗ್ಯತೆ.
    5. ಕೋರಿಕೆ.
    6. ನಡವಳಿಕೆ.
    7. ಉದ್ದವಾದ ತೆಳುಕಂಬಿ,- ಸರಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada