ಸವನೋತ್ಸವ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(jain.) a religious bath taken before an auspicious occasion (as marriage, etc.).
-
2.
noun
sacred water, milk, etc. used to bathe an idol with.
-
3.
noun
(jain.) a ceremony performed at the birth of the Jina, the Jaina spiritual teacher.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಮದುವೆ ಮುಂತಾದ ಸಮಾರಂಭಗಳಲ್ಲಿ ಮಾಡಿಸುವ) ಮಂಗಳಕರ ವಾದ ಸ್ನಾನ ಸಮಾರಂಭ.
2. ಅಭಿಷೇಕ ಮಾಡುವ ಸಮಾರಂಭ.
3. (ಜಿನಶಿಶುವಿನ) ಜನ್ಮಾಭಿಷೇಕದ ಸಮಾರಂಭ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada