ಸವಿನಯ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
polite and humble.
-
2.
noun
politeness and humbleness.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(n.) (soc.) modest, polite n. (soc.) modesty, politeness ű ಅವನು ಗುರುಗಳೊಂದಿಗೆ ಸವಿನಯದಿಂದ ನಡೆದುಕೊಂಡ. He behaved humbly with the religious preceptor.
ಕಿಟ್ಟೆಲ್ ನಿಘಂಟು
-
1.
having good behaviour or propriety, well-conducted, modest; good behaviour, propriety, modesty (Bp. 24, 2; 28, 48; 35, 3).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ವಿನಯದಿಂದ ಕೂಡಿದ.
-
2.
ಸೌಜನ್ಯ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada