ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾಟಿ

ಉಚ್ಚಾರಣೆ: sāṭi
ಮೂಲ: Ka. D2438

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the process of rolling capātis or cirōṭis, into several layers applying oil in between.

  2. 2.
    noun

    a period or age of sixty years.

  3. 3.
    noun

    the act of exchanging one commodity for another (without involving payment of money); barter.

  4. 4.
    noun

    the safron-cloth used by mendicants, religious or saintly persons.

  5. 5.
    noun

    a thing which or person who is equal to another.

  6. 6.
    noun

    ಸಾಟಿ ಹಾಕು sāṭi hāku to roll capātis or cirōṭis with a rolling pin into several layers applying oil in between.

  7. 7.
    noun

    the condition or quality of being equal.

  8. 8.
    noun

    a comparing or being compared; estimation of similarities and differences; comparison.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (comp.) 1 equal, peer, match ű ರೂಪಿನಲ್ಲಿ ನನಗೆ ಯಾರೂ ಸಾಟಿಯಿಲ್ಲ. Nobody is equal to her in good look. 2 article to be bartered ű ನಾವು ಗೋದಿಗೆ ಸಾಟಿಯಾಗಿ ಅಕ್ಕಿ ತಂದೆವು. We brought rice in exchange of wheat.

  2. 2.
    n.

    (wear) saffron cloth worn by ascetics

  3. 3.
    n.

    (food) folding of dough before making chapati, etc.

ಕಿಟ್ಟೆಲ್ ನಿಘಂಟು

  1. 1.

    likeness, similarity; like, equal (Grj. 6, 26; Sś. 46; Śśv. 2, 17; 4, 85; My.; Te. ಚಾಟುಪು, ಚಾಟ್ಪು, ಚಾಟುವೈ, ಸಾಟಿ, ಸಾಟಿಕೈ cf. ಪಾಟಿ 1?).

  2. 2.
    1.

    Tbh. of ಶಾಟಿ. cloth; clothes given as token of honour. ಪಾಟಿ ಇಲ್ಲದವನು ಸಾಟಿ ಒಗದಾನೇ? (Prv.).

  3. 3.
    2.

    barter, exchange (My.; Tu.; Te. ಸಾಟಾ, ಸಾಟಿ, M. ಸಾಟ್ಟೈ see Mhr., H. s. ಚಟ್ಟ). ಸಾಟಿಯ ಸಂಸಾರ, ಗೋಟಡಿಕೈಯ ವ್ಯಾಪಾರ (Prv.). — ಸಾಟಿವ್ಯಾಪಾರ. bartered merchandise (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎಣೆ.
    2. ಹೋಲಿಕೆ.
    3. ಸಂನ್ಯಾಸಿಗಳು ಧರಿಸುವ ಕಾವಿ ಬಣ್ಣದ ವಸ್ತ್ರ.
    4. (ವ್ಯಾಪಾರ ದಲ್ಲಿ) ವಸ್ತುವಿನಿಮಯ.
    5. ಒಂದು ಸಂಖ್ಯೆ.
    6. ಚಿರೋಟಿ, ಚಪಾತಿ ಮುಂತಾದುವುಗಳ ಹಾಳೆಗಳ ನಡುವೆ ಜಿಡ್ಡು ಸವರಿ ಮಡಿಸಿ, ಮತ್ತೆ ಲಟ್ಟಿಸಿ ಪದರಗಳು ಬರುವಂತೆ ಮಾಡುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada