ಸಾತ್ತ್ವಿಕ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
having or characterised by, moral virtue; righteous; genuine; honest; virtuous.
-
2.
noun
virtue, merit, excellence, etc. as one of the three classes of fundamental qualities.
-
3.
noun
a man endowed with these qualities.
-
4.
adjective
free from sin or guilt; blameless; pure.
-
5.
adjective
having a mild, pleasant and friendly disposition; good-natured; amiable.
-
6.
noun
a brāhmaṇa.
-
7.
noun
an epithet of Brahma.
-
8.
noun
any night of the season consisting of ofāsvayuja and Kārtika, the seventh and eighth months of Hindu lunar calendar.
-
9.
noun
the natural, bodily expression of internal feeling or sentiment.
-
10.
noun
(dance.) such an expression by a dancer.
ಕಿಟ್ಟೆಲ್ ನಿಘಂಟು
-
1.
(fr. ಸತ್ತ್ವ). = ಸಾತ್ತ್ವಿಕ. (Sk.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸತ್ತ್ವಗುಣದಿಂದ ಕೂಡಿದ.
-
2.
1. ಸಾತ್ತ್ವಿಕ, ರಾಜಸ ಮತ್ತು ತಾಮಸ ಎಂಬ ಮೂರು ಬಗೆಯ ಗುಣಗಳಲ್ಲಿ ಒಂದು.
2. ಒಳ್ಳೆಯ ಗುಣಗಳಿಂದ ಕೂಡಿದವನು.
3. (ಕಾವ್ಯ ಮೀಮಾಂಸೆಯಂತೆ) ಮೂರು ಬಗೆಯ ಭಾವಗಳಲ್ಲಿ ಒಂದು.
4. (ನಾಟ್ಯಕ್ಕೆ ಸಂಬಂಧಿಸಿದಂತೆ) ನಾಲ್ಕು ಬಗೆಯ ಅಭಿನಯಗಳಲ್ಲಿ ಒಂದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada